
-5 %
Click to open expanded view
Transit of Planets on Thy Birth Chart | Kannada | Grahaphala Paribhramana Jatakaphala | ನಾಡೀ ಜ್ಯೋತಿಷ್ಯ ಗ್ರಹಗಳ ಪರಿಭ್ರಮಣದಿಂದ ಜಾತಕಫಲ
About the Book : ನಾಡೀ ಜ್ಯೋತಿಷ್ಯ ಗ್ರಹಗಳ ಪರಿಭ್ರಮಣದಿಂದ ಜಾತಕಫಲ "TRANSIT OF PLANETS ON THY BIRTH CHART" ಆರ್.ಜಿ. ರಾವ್ ಈ ಪುಸ್ತಕದ ಲೇಖಕರಾದ ಶ್ರೀ ಆರ್.ಜಿ. ರಾವ್‌ರವರು ಈ ವರೆಗೆ ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಅನೇಕ ಜ್ಯೋತಿಷ್ಯ, ನಾಡೀಶಾಸ್ತ್ರ, ಸಾಮುದ್ರಿಕಶಾಸ್ತ್ರ ಗ್ರಂಥಗಳನ್ನು ರಚಿಸಿ ಪ್ರಸಿದ್ದಿ ಪಡೆದಿದ್ದಾರೆ. ವಿದೇಶಗಳಲ್ಲಿ ಇವರ ಪುಸ್ತಕಗಳ ಬಗ್ಗೆ ಅನೇಕ ಚರ್ಚೆಗಳು ನಡೆದು ಶ್ರೀಯುತರು ಹೆಸರುವಾಸಿಯಾಗಿದ್ದಾರೆ. ಶ್ರೀಯುತರ ಅನೇಕ ವರ್ಷಗಳ ಸಾಧನೆಯ ಫಲವೇ ಈ ನೂತನ ನಾಡೀಜ್ಯೋತಿಷ್ಯ ಗ್ರಂಥ ಈಗಾಗಲೇ ಶ್ರೀಯುತರಿಂದ ರಚಿತವಾದ ಗ್ರಹಸ೦ಯೋಗದಿಂದ ಜಾತಕಫಲ ಎಂಬ ಗ್ರಂಥ ನಮ್ಮ ಸಂಸೆಯಿಂದ ಪ್ರಕಟವಾಗಿ ನಾಲ್ಕು ಆವೃತ್ತಿಗಳನ್ನು ಕಂಡಿರುವುದು ಇವರ ಜನಪ್ರಿಯತೆಗೆ ಸಾಕ್ಷಿ. ಪ್ರಸ್ತುತ ಪುಸ್ತಕ ಸಹ ತಮ್ಮ ಅಭಿಮಾನಕ್ಕೆ ಪಾತ್ರವಾಗುವುದೆಂದು ಆಶಿಸುತ್ತೇವೆ.
Day
Hour
Min
Sec
₹190.00
₹200.00
Ex Tax: ₹190.00