Menu
Your Cart
🇮🇳 80th INDEPENDENCE DAY 2026 MEGA SALE 🇮🇳 | Enjoy UP TO 40% OFF on Selected Astro-Mystical Books at Divine Creation India | 🎟️ Coupon Code: JAIHIND | 🚚 FREE Delivery on Orders Above ₹1,500/- | 📅 Offer Valid: 9th August 2026 – 19th August 2026 | Shop Now & Celebrate 80 Years of India's Freedom with Knowledge! 📚✨

Transit of Planets on Thy Birth Chart | Kannada | Grahaphala Paribhramana Jatakaphala | ನಾಡೀ ಜ್ಯೋತಿಷ್ಯ ಗ್ರಹಗಳ ಪರಿಭ್ರಮಣದಿಂದ ಜಾತಕಫಲ

Transit of Planets on Thy Birth Chart | Kannada | Grahaphala Paribhramana Jatakaphala | ನಾಡೀ ಜ್ಯೋತಿಷ್ಯ ಗ್ರಹಗಳ ಪರಿಭ್ರಮಣದಿಂದ ಜಾತಕಫಲ
-5 % Out Of Stock

Click to open expanded view

Transit of Planets on Thy Birth Chart | Kannada | Grahaphala Paribhramana Jatakaphala | ನಾಡೀ ಜ್ಯೋತಿಷ್ಯ ಗ್ರಹಗಳ ಪರಿಭ್ರಮಣದಿಂದ ಜಾತಕಫಲ

About the Book : ನಾಡೀ ಜ್ಯೋತಿಷ್ಯ ಗ್ರಹಗಳ ಪರಿಭ್ರಮಣದಿಂದ ಜಾತಕಫಲ "TRANSIT OF PLANETS ON THY BIRTH CHART" ಆರ್.ಜಿ. ರಾವ್ ಈ ಪುಸ್ತಕದ ಲೇಖಕರಾದ ಶ್ರೀ ಆರ್.ಜಿ. ರಾವ್‌ರವರು ಈ ವರೆಗೆ ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಅನೇಕ ಜ್ಯೋತಿಷ್ಯ, ನಾಡೀಶಾಸ್ತ್ರ, ಸಾಮುದ್ರಿಕಶಾಸ್ತ್ರ ಗ್ರಂಥಗಳನ್ನು ರಚಿಸಿ ಪ್ರಸಿದ್ದಿ ಪಡೆದಿದ್ದಾರೆ. ವಿದೇಶಗಳಲ್ಲಿ ಇವರ ಪುಸ್ತಕಗಳ ಬಗ್ಗೆ ಅನೇಕ ಚರ್ಚೆಗಳು ನಡೆದು ಶ್ರೀಯುತರು ಹೆಸರುವಾಸಿಯಾಗಿದ್ದಾರೆ. ಶ್ರೀಯುತರ ಅನೇಕ ವರ್ಷಗಳ ಸಾಧನೆಯ ಫಲವೇ ಈ ನೂತನ ನಾಡೀಜ್ಯೋತಿಷ್ಯ ಗ್ರಂಥ ಈಗಾಗಲೇ ಶ್ರೀಯುತರಿಂದ ರಚಿತವಾದ ಗ್ರಹಸ೦ಯೋಗದಿಂದ ಜಾತಕಫಲ ಎಂಬ ಗ್ರಂಥ ನಮ್ಮ ಸಂಸೆಯಿಂದ ಪ್ರಕಟವಾಗಿ ನಾಲ್ಕು ಆವೃತ್ತಿಗಳನ್ನು ಕಂಡಿರುವುದು ಇವರ ಜನಪ್ರಿಯತೆಗೆ ಸಾಕ್ಷಿ. ಪ್ರಸ್ತುತ ಪುಸ್ತಕ ಸಹ ತಮ್ಮ ಅಭಿಮಾನಕ್ಕೆ ಪಾತ್ರವಾಗುವುದೆಂದು ಆಶಿಸುತ್ತೇವೆ.

Write a review

Note: HTML is not translated!
Bad Good
Captcha
Day
Hour
Min
Sec
₹190.00
₹200.00
Ex Tax: ₹190.00
  • Stock: Out Of Stock
  • Author: R. G. Rao
  • SKU: DCI-00435
6449 views
We use cookies and other similar technologies to improve your browsing experience and the functionality of our site. Privacy Policy.
whatsapp
The product is currently Out-of-Stock. Enter your email address below and we will notify you as soon as the product is available.
Name
Email
Phone
Comments